Posts

Showing posts from April, 2025

Marathon Run

Image
 Ever wondered how a marathon run turned into a global event? In 490 BCE, the Greeks defeated the Persians at the Battle of Marathon. Legend says a soldier ran from the battlefield to Athens—about 40 km—with one message: “Nike!” (meaning “Victory”). And then he collapsed and died. Or so the popular version goes. A few centuries later, the historian Herodotus recorded a different tale. He wrote about a messenger named Pheidippides who ran 240 km from Athens to Sparta to seek help before the battle. A run of grit and urgency. For nearly 2,000 years, the story remained buried in history—until 1879, when British poet Robert Browning retold the post-battle run in his poem Pheidippides. His version focused on the dramatic 40 km run and the messenger’s death. It was shorter. It was emotional. It was poetry. And it gained traction. Do people really care about what the real story is? Or do we even know what the real story is? In 1894, Pierre de Coubertin, a French educator, dreamt of revivi...

ಚಿತ್ರಾನ್ನ, ಚಿತ್ರಾನ್ನ... ಒಂದು ಚಿತ್ರಣ!

"ತಿಂಡಿಗೆ ಏನು ಇದೆ?" "ಊಟಕ್ಕೆ ಏನು?" "ಟೈಮ್ ಇಲ್ಲ, ಆದ್ರೂ ಏನಾದ್ರೂ ರುಚಿಕರವಾಗಿ ಬೇಕು." "ಅಡಿಗೆ ಕಲಿಯೋಕೆ ಶುರು ಮಾಡ್ತಾ ಇದ್ದೀನಿ. ಮೊದಲಿಗೆ ಏನು ಟ್ರೈ ಮಾಡ್ಲಿ?" ಪ್ರಶ್ನೆ ಯಾವುದೇ ಇರಲಿ, ಉತ್ತರ ಒಂದೇ—ಚಿತ್ರಾನ್ನ! ತಿನ್ನೋದಷ್ಟೆ! --- *ಬಣ್ಣ ಬಣ್ಣದ ಚಿನ್ನದ ಅನ್ನ* ಚಿತ್ರ ವಿಚಿತ್ರವಾದ ತಿಂಡಿ-ತಿನಿಸುಗಳು... ಬೇಕೊ ಬೇಡವೋ ನೂರಾರು ಆಯ್ಕೆಗಳು ಕಣ್ಣ ಮುಂದೆ ಕಾಣುವ ಮುನ್ನ, ಆಪ್ ಓಪನ್ ಮಾಡಿ ಕಳೆದು ಹೋಗೋ ಇವತ್ತಿನ ಕಾಲದ ಮುಂಚೆ, ಮನೆ ಮನೆಗಳಲ್ಲಿ, ಮನ ಮನದಲ್ಲಿ ಇದ್ದದ್ದು – ಚಿತ್ರಾನ್ನ. ಚಿತ್ರಾನ್ನ ಒಂದು ಸರಳ, ಸುಲಭ, ಸುಂದರ, ರುಚಿಕರ ತಿಂಡಿ. ಅಷ್ಟೇ ಅಲ್ಲ – ಕಪ್ಪು ಬೆಳಕಿನ ಎನಿಸೋ ಬದುಕಿನೊಳಗೆ ಬಣ್ಣ ಬಣ್ಣದ ಕನಸುಗಳ ಚಿತ್ರಣದಂತೆ. --- ಉದುರು ಉದುರಾದ ಅನ್ನ, ರುಚಿಗೆ ತಕ್ಕಷ್ಟು ಉಪ್ಪು, ಹುಳಿಗೆ ನಿಂಬೆಯೋ, ಹಿರಳೆಯದೋ ರಸ, ಹುರಿದ ಕಡಲೆ ಬೀಜ, ಚಿಕ್ಕದಾಗಿ ಹೆಚ್ಚಿದ ಮೆಣಸಿನಕಾಯಿ, ಹೊಂದಿಸಲು ಎಣ್ಣೆ, ಅದು ಸಾಲದು ಅನ್ನೋಂತೆ ಬಾಣಲಿಯೊಳಗೆ ಬೆಚ್ಚನೆಯ ಅಪ್ಪುಗೆ, ಒಂದಿಷ್ಟು ಉಗ್ಗರಣೆ, ಇದು ಸಾಲದು ಎನಿಸಿದರೆ ಕತ್ತರಿಸಿದ ಈರುಳ್ಳಿ! --- ಇಷ್ಟೆಲ್ಲ ಸರಳತೆಯ ಮಧ್ಯೆ, ಬೇಜಾರಾಗದಷ್ಟು ವೈವಿಧ್ಯತೆಯನ್ನು ಉಣಬಡಿಸುವ ಬಗೆ ಬಗೆಯ ಚಿತ್ರಾನ್ನಗಳು: ನಿಂಬೆ, ಮಾವಿನಕಾಯಿ, ಹಿರಳೆ, ಮೆಂತೆ, ಕಾಯಿ ಸಾಸಿವೆ, ಸೋಪ್ಪು, ಉದ್ದಿನಬೇಳೆ, ಈರುಳ್ಳಿ, ಮೊಸರು (ಇದರ ಬಗ್ಗೆ ಇನ್ನೊಮ್ಮೆ ತಂಪು ಹೊ...